ಭಾನುವಾರ, ನವೆಂಬರ್ 9, 2014

ಯಾಕೆ , ನಮ್ಮ ಸೈನಿಕರ ಜೀವಕ್ಕೆ ಬೆಲೆನೇ ಇಲ್ವಾ ?

ಯಾಕೆ , ನಮ್ಮ ಸೈನಿಕರ ಜೀವಕ್ಕೆ ಬೆಲೆನೇ ಇಲ್ವಾ ? ನಮ್ಮ ನೆಮ್ಮದಿಗಾಗಿ ಗಡಿಯಲ್ಲಿ ಜೀವ ತೆರುತ್ತಿರುವ ಸೈನಿಕರ ಪರವಾಗಿ ಗಟ್ಟಿ ದ್ವನಿ ಯಾಕೆ ಕೇಳಿ ಬರ್ತಾ ಇಲ್ಲ ?
ಒಂದು ನಯಾ ಪೈಸೆ ಪ್ರಯೋಜನ ಇಲ್ಲದ ಅದೆಷ್ಟೋ ಸೆಲೆಬ್ರಿಟಿಗಳಿಗೆ ಒಂದು ಚಿಕ್ಕ ಗಾಯ ಆದರೂ ಭೋಂಭ್ಡಾ ಬಡಿಯೋರು ಈಗ ಕಾಣ್ತಾ ಇಲ್ವಲ್ಲಾ ?
ದೊಡ್ಡ ದೊಡ್ಡ ಭಾಷಣ ಮಾಡೋರು ಹುತಾತ್ಮ ಸೈನಿಕರಿಗೆ, ಸತ್ತ ಮೇಲೆ ಶ್ರದ್ದಾಂಜಲಿ ಅರ್ಪಿಸಿ ತಮ್ಮ ಕರ್ತವ್ಯ ಮುಗಿಸೋ ನಾಟಕಕ್ಕಿಂತ, ದೇಶ ಮತ್ತು ಸೈನಿಕರ ಪರವಾಗಿ ತಮ್ಮ ದಿಟ್ಟ ನಿಲುವನ್ನು ತುರ್ತುಗತಿಯಲ್ಲಿ ಸ್ಪಷ್ಟ ಪಡಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ