ಕೇವಲ ರಾಜಕೀಯ ನಾಯಕರ ಭಾಷಣಗಳಿಂದ ಅಭಿವ್ರದ್ದಿಯಾಗೋದಿದ್ರೆ ನಮ್ಮ ದೇಶ ಯಾವಾಗಲೋ ವಿಶ್ವದಲ್ಲಿ ನಂಬರ್ ಓನ್ನ್ ಆಗುತಿತ್ತು.
ಹಾಗೇನೆ ,ಧಾರ್ಮಿಕರ ನಾಯಕರ ಉಪನ್ಯಾಸಗಳನ್ನು ಕೇಳೋದರಿಂದ ಮಾತ್ರ ಸ್ವರ್ಗ ಸಿಗೋ ಹಾಗಿದ್ರೆ ನರಕ ಖಾಲಿಯಾಗುತಿತ್ತು.
'ಅಭಿವ್ರದ್ದಿ' ಮತ್ತು 'ಸ್ವರ್ಗ' ಕನ್ನಡಿಯೊಳಗಿನ ಗಂಟೋ ? ಯಾ ಜನ ಸಾಮಾನ್ಯನನ್ನು ಕನಸುಗಳಲ್ಲಿ ತೇಲಾಡಿಸಿ ತಮ್ಮ ಕಿಸೆ ತುಂಬಿಸಲು ಬಳಸುವ ಪದಗಳೋ ? ಅರ್ಥವಾಗುತಿಲ್ಲ .
#wakeup #youngistan
www.facebook.com/BlueWavesPage

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ