ಭಾನುವಾರ, ನವೆಂಬರ್ 9, 2014

ನಮ್ಮ ಭಾರತ

ನಮ್ಮ ಭಾರತ ದೇಶದಲ್ಲಿ ಎಲ್ಲವೂ ಸಹ ಉಲ್ಟಾ ಆಗ್ತಾ ಇದೆ.ದೇಶ ಪ್ರೇಮಿಗಳನ್ನು ದೇಶ ದ್ರೋಹಿಗಳೆಂದು ಕರೆಯುತ್ತಾರೆ,ದೇಶ ದ್ರೋಹಿಗಳನ್ನು ಸ್ವಾತಂತ್ರ ಹೋರಾಟಗಾರರೆಂದು ಕರೆಯುತ್ತಾರೆ,ಸಾಹಿತಿಗಳನ್ನು ಮತ್ತು ಪ್ರಗತಿಪರರನ್ನು ತಲೆಹಿಡುಕರೆಂದು ಕರೆಯುತ್ತಾರೆ.ಇದನ್ನೆಲ್ಲ ನೋಡುವಾಗ ನಮ್ಮ ದೇಶವು ನಿಜವಾಗಿಯೂ ಸಹ ಬುದ್ಧಿವಂತರ ರಾಷ್ಟ್ರವೇ ಎಂಬ ಸಂಶಯ ಮೂಡುತ್ತಾ ಇದೆ.ಇದಕ್ಕೆ ನಿನ್ನೆಯ ಒಂದು ಘಟನೆಯೇ ಸಾಕ್ಷಿ

ಕೋಮುವಾದವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಸಮಾಜದಲ್ಲಿ ಅಶಾಂತಿಯ ವಾತಾವರಣಗಳನ್ನು ಸೃಷ್ಟಿಸಿ
ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡು ಅಧಿಕಾರದ ಗದ್ದುಗೆಯನ್ನು ಪಡೆದ ಪ್ರಹ್ಲಾದ ಜೋಷಿ ಎಂಬ ನಿಜವಾದ ತಲೆಹಿಡುಕ ಕರ್ನಾಟಕದ ಸಾಹಿತ್ಯ ಇತಿಹಾಸದಲ್ಲಿ ಒಂದು ಅತ್ಯುತ್ತಮ ಮೈಲಿಗಲ್ಲು ಸ್ಥಾಪಿಸಿದಂತಹ ಲಂಕೇಶ್ ಹಾಗು ಅವರ ಕುಟುಂಬದವರ ವಿರುದ್ದ ಮಾತನಾಡುವಂತಹ ಧೈರ್ಯ ತೋರಿದ್ದಾನೆ.


ಇದಕ್ಕೆಲ್ಲ ಕಾರಣ ಯಾರು?.............ನಾವುಗಳು ಮತ್ತು ನಮ್ಮಂತವರು ಇವನಂತಹ ನೀಚರಿಗೆ ಕೊಟ್ಟ ಅಧಿಕಾರ.ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ಬಾಯಿ ತೆರೆದರೆ ಹೊಲಸು ದುರ್ವಾಸನೆ ಬೀರುವ ಪ್ರಹ್ಲಾದ ಜೋಷಿ ಎಂಬ ಈ ನೀಚ ರಾಜಕಾರಣಿಯ ವಾಕ್ಯಗಳನ್ನು ಕರ್ನಾಟಕದ ಸಾಹಿತ್ಯಾಭಿಮಾನಿಗಳೆಲ್ಲರೂ ಒಕ್ಕೊರಳಿನಿಂದ ಖಂಡಿಸಬೇಕಾಗಿದೆ..



#support #legend #Lankesh


www.facebook.com/BlueWavesPage

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ